ಖಾಕಿ 2020 ರ ಕನ್ನಡ ಆಕ್ಷನ್ ಚಲನಚಿತ್ರವಾಗಿದೆ ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ. ಬಿ ಮತ್ತು ತರುಣ್ ಶಿವಪ್ಪ ಮತ್ತು ಮಾನಸ ತರುಣ್ ನಿರ್ಮಿಸಿದ್ದಾರೆ. ಇದರಲ್ಲಿ ಚಿರಂಜೀವಿ ಸರ್ಜಾ , ತಾನ್ಯಾ ಹೋಪ್ ಜೊತೆಗೆ ಛಾಯಾ ಸಿಂಗ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪೋಷಕ ಪಾತ್ರದಲ್ಲಿ ದೇವ್ ಗಿಲ್ ಮತ್ತು ಶಿವಮಣಿ ಇದ್ದಾರೆ. ಚಿತ್ರಕ್ಕೆ ಸಂಗೀತವನ್ನು ರಿಥ್ವಿಕ್ ಮುರಳೀಧರ್ ಕೊಟ್ಟಿದ್ದು, ಬಾಲ ಅವರ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಚಿತ್ರವು 24 ಜನವರಿ 2020 ರಂದು ಬಿಡುಗಡೆಯಾಯಿತು. == ಪಾತ್ರವರ್ಗ == ಚಿರು ಪಾತ್ರದಲ್ಲಿ ಚಿರಂಜೀವಿ ಸರ್ಜಾ ಲಾಸ್ಯ ಪಾತ್ರದಲ್ಲಿ ತಾನ್ಯಾ ಹೋಪ್ ಛಾಯಾ ಸಿಂಗ್ ಛಾಯಾ ಪಾತ್ರದಲ್ಲಿ ದೇವ್ ಗಿಲ್ ದೇವ್ ಆಗಿ ಶಿವಮಣಿ == ಹಿನ್ನೆಲೆಸಂಗೀತ == ಚಿತ್ರದ ಸಂಗೀತವನ್ನು ರಿಥ್ವಿಕ್ ಮುರಳೀಧರ್ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಲಹರಿ ಮ್ಯೂಸಿಕ್ ಪಡೆದುಕೊಂಡಿದೆ. == ನಿರ್ಮಾಣ == ಚಿತ್ರದ ಪ್ರಧಾನ ಛಾಯಾಗ್ರಹಣವು 12 ಫೆಬ್ರವರಿ 2019 ರಂದು ಪೂರ್ಣಗೊಂಡಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಖಾಕಿ @ ಐ ಎಮ್ ಡಿ ಬಿ